Wednesday, March 24, 2021

7ನೇ ತರಗತಿ, ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು ಅಭ್ಯಾಸ ಪ್ರಶ್ನೆಗಳಿಗೆ ಮಾದರಿ ಉತ್ತರಗಳು

 

 ಅಭ್ಯಾಸಗಳು

೧) ಆಮ್ಲ ಮತ್ತು ಪ್ರತ್ಯಾಮ್ಲಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿ.

ಉತ್ತರ:-

ಆಮ್ಲಗಳು

ಪ್ರತ್ಯಾಮ್ಲಗಳು

ಆಮ್ಲಗಳ ರುಚಿ ಹುಳಿ.

ಪ್ರತ್ಯಾಮ್ಲಗಳ ರುಚಿ ಕಹಿ.

ಸ್ಪರ್ಶಿಸಿದಾಗ ಚರ್ಮವನ್ನು ಸುಡುತ್ತದೆ.

ಸ್ಪರ್ಶಿಸಿದಾಗ ಸಾಬೂನಿನಂತಿರುತ್ತದೆ.

ನೀಲಿ ಲಿಟ್ಮಸ್ ಅನ್ನು ಕೆಂಪಾಗಿ ಪರಿವರ್ತಿಸುತ್ತದೆ.

ಕೆಂಪು ಲಿಟ್ಮಸ್ ಅನ್ನು ನೀಲಿಯಾIಗಿ ಪರಿವರ್ತಿಸುತ್ತದೆ.






೨)  ಕಿಟಕಿ ಶುಭ್ರಕಾರಿಯಂತಹ 

KTBS Notes for Class 8 Science Coal and Petroleum in Kannada

  KTBS Notes for Class 8 Science Coal and Petroleum in Kannada ಕಲ್ಲಿದ್ದಲು ಮತ್ತು ಪೆಟ್ರೋಲಿಯಂ: ನಮ್ಮ ಜೀವನದ ಇಂಧನಗಳ ಕಥೆ! Class 8th Science Coal an...