ಅಭ್ಯಾಸಗಳು
೧) ಆಮ್ಲ ಮತ್ತು ಪ್ರತ್ಯಾಮ್ಲಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿ.
ಉತ್ತರ:-
೨) ಕಿಟಕಿ ಶುಭ್ರಕಾರಿಯಂತಹ
೧) ಆಮ್ಲ ಮತ್ತು ಪ್ರತ್ಯಾಮ್ಲಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿ.
ಉತ್ತರ:-
ಆಮ್ಲಗಳು | ಪ್ರತ್ಯಾಮ್ಲಗಳು |
ಆಮ್ಲಗಳ ರುಚಿ ಹುಳಿ. | ಪ್ರತ್ಯಾಮ್ಲಗಳ ರುಚಿ ಕಹಿ. |
ಸ್ಪರ್ಶಿಸಿದಾಗ ಚರ್ಮವನ್ನು ಸುಡುತ್ತದೆ. | ಸ್ಪರ್ಶಿಸಿದಾಗ ಸಾಬೂನಿನಂತಿರುತ್ತದೆ. |
ನೀಲಿ ಲಿಟ್ಮಸ್ ಅನ್ನು ಕೆಂಪಾಗಿ ಪರಿವರ್ತಿಸುತ್ತದೆ. | ಕೆಂಪು ಲಿಟ್ಮಸ್ ಅನ್ನು ನೀಲಿಯಾIಗಿ ಪರಿವರ್ತಿಸುತ್ತದೆ. |
KTBS Notes for Class 8 Science Coal and Petroleum in Kannada ಕಲ್ಲಿದ್ದಲು ಮತ್ತು ಪೆಟ್ರೋಲಿಯಂ: ನಮ್ಮ ಜೀವನದ ಇಂಧನಗಳ ಕಥೆ! Class 8th Science Coal an...
No comments:
Post a Comment